enacting clauses
ನಾಮವಾಚಕ

ವಿಧಾಯಕ ಕಲಮುಗಳು; ವಿಧಾಯಕ ಷರತ್ತುಗಳು; ಒಂದು ಕಾನೂನಿನಲ್ಲಿ ಶಾಸನದತ್ತ ಅಧಿಕಾರವನ್ನು ಉಲ್ಲೇಖಿಸಿ ವಿಧಾಯಕ ಮಾಡುವ ಕಲಮುಗಳು.